Emblem

ಗಾಂಜಾ ದಾಳಿ.

ದಿನಾಂಕ:09-09-2020 ರಂದು ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮ್ಯಾದರಡೊಕ್ಕಿ ಗ್ರಾಮದ ದೇವಪ್ಪ ತಂದೆ ಹನಮಪ್ಪ ಯರದೊಡ್ಡಿ ಸಾ:ಮ್ಯಾದರಡೊಕ್ಕಿ ರವರ ಜಮೀನಿನ ಬಿದ್ದು ಹೋದ ಹಳೆ ಮನೆಯಲ್ಲಿ ಅವರ ಮಗನಾದ ಹನಮಂತ ತಂದೆ ದೇವಪ್ಪ ಯರದೊಡ್ಡಿ ಈತನು ಅಕ್ರಮವಾಗಿ ಗಾಂಜಾ ಮಾರಾಟ ಮಾಡುವ ಸಲುವಾಗಿ ಗಿಡಗಳನ್ನು ಬೆಳೆಸಿದ್ದರ ಬಗ್ಗೆ ಖಚಿತವಾಗಿ ಮಾಹಿತಿ ಮೇರೆಗೆ ಶ್ರೀ ಗೀತಾಂಜಲೀ ಶಿಂಧೇ ಪಿ.ಎಸ್.ಐ ತಾವರಗೇರಾ ರವರು ಗಂಗಾವತಿ ಉಪವಿಭಾಗ ಡಿ.ಎಸ್.ಪಿ.ಸಾಹೇಬರಾದ ಶ್ರೀ ಆರ್ ಎಸ್ ಉಜ್ಜನಕೊಪ್ಪ ಇವರಿಗೆ ಮಾಹಿತಿಯನ್ನು ತಿಳಿಸಿ ಅವರ ಮಾರ್ಗದರ್ಶನದಂತೆ ಸ್ಥಳೀಯ ಗೆಜೆಟೆಡ್ ಅಧಿಕಾರಿಯನ್ನು ಕರೆದುಕೊಂಡು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಹಸಿ ಗಾಂಜಾ ಗಿಡಗಳ ಸದ್ಯದ ಒಟ್ಟು ತೂಕ 6 ಕೆ.ಜಿ. 250 ಗ್ರಾಂ. ಸದ್ಯದ ಅಂ.ಕಿ. ರೂ. 3500/- ಗಳು ಆಗಬಹುದು ಅಂತಾ ಈ ಬಗ್ಗೆ ಗುನ್ನೆ ನಂ: 153/2020 ಕಲ 20 (B) (ii) (b) N.D.P.S act 1985 ಅಡಿಯಲ್ಲಿ ಗುನ್ನೆ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

About Koppal

On 1st April 1998, Koppal is steeped in history - evident from its close proximity to Hampi, a World Heritage site which centuries ago was the seat of the formidable Vijayanagara empire. The rich historical and cultural marvels stand cheek to jowl with more modern wonders like the towering Tungabhadra Dam.

Read more...

Contact Address

Office of The Superintendent of Police

Ashok Circle, Koppal 583231

08539-230111
This email address is being protected from spambots. You need JavaScript enabled to view it.

Total Visitors

465210